Ad imageAd image

ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

Hubballi Dhwani
ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
WhatsApp Group Join Now
Telegram Group Join Now

ಅರ್ಜಿ ಆಹ್ವಾನ

ಹುಬ್ಬಳ್ಳಿ : ಎಸ್‌ಎಸ್‌ ಗೋಕುಲ ರಸ್ತೆ, ಉತ್ತರಭಾಗ ಪಂಚ ಸಮಿತಿ, ಶ್ರೀ ಸಹಸ್ರಾರ್ಜುನ ಮಿತ್ರ ಮಂಡಳಿ ಹಾಗೂ ಸಮೃದ್ಧಿ ಮಹಿಳಾ ಮಂಡಳ, ಗೋಕುಲ ರಸ್ತೆ, ಇವರಿಂದ ಗೋಕುಲ ರಸ್ತೆ ಸುತ್ತಮುತ್ತಲಿನ ಬಡಾವಣೆಯಲ್ಲಿ ಬರುವ

ಎಸ್‌ಎಸ್‌ಕೆ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಎಸ್ಎಲ್‌ಸಿ, ಪಿಯುಸಿ, ಡಿಪ್ಲೋಮಾ, ಹಾಗೂ ಪದವಿ ಪರೀಕ್ಷೆಯಲ್ಲಿ ಶೇ. 80ಅಂಕ ಪಡೆದು ಉತ್ತೀರ್ಣರಾದವರು ಆ. 05ರ ಒಳಗಾಗಿ ಫೋಟೋ ಹಾಗೂ ಅಂಕಪಟ್ಟಿಯೊಂದಿಗೆ ಗೋವಿಂದ ಕಲಬುರಗಿ (9448120401), 2. ໖ (92422193 99) ಸರಸ್ವತಿ ಆಫಸೇಟ್ ಪ್ರೀಂಟರ್ಸ್ (9632008421). ಪರಸರಾಮ ವಾಯ್. ದೊಂಗಡಿ(90 36676138), ໖ (9844572117) 2 ನೋಂದಾಯಿಸಲು ಅಧ್ಯಕ್ಷ ಮೊಹನ ಎಸ್. ಮೇಹರವಾಡೆ ಕೋರಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!