Ad imageAd image

ಅಣ್ಣಿಗೇರಿಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಸಾವು

Hubballi Dhwani
ಅಣ್ಣಿಗೇರಿಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಸಾವು
WhatsApp Group Join Now
Telegram Group Join Now

ರಥದ ಚಕ್ರಕ್ಕೆ ಸಿಲುಕಿ ಸಾವು

ಅಣ್ಣಿಗೇರಿ: ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ರಥದ ಚಕ್ರಕ್ಕೆ ಸಿಲುಕಿ ಭಕ್ತನೊಬ್ಬ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಬಾಬುಸಾಬ ಮಕಾಸಿ (ಹಳ್ಳಿಕೇರಿ) ಮೃತಪಟ್ಟ ಭಕ್ತ.

ಬಸವೇಶ್ವರ ಜಯಂತಿ ನಿಮಿತ್ತ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ವೇಳೆ ಈ ಅವಘಡ ನಡೆದಿದೆ. ರಥೋತ್ಸವ ಸಂದರ್ಭದಲ್ಲಿ ಉತ್ತತ್ತಿ ಆರಿಸಿಕೊಳ್ಳುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ರಥದ ಗಾಲಿ ಆತನ ಮೇಲೆ ಹರಿದ ಪರಿಣಾಮ ಮೃತಪಟ್ಟಿದ್ದಾನೆ ಎನ್ನಲಾಗಿದೆ.

WhatsApp Group Join Now
Telegram Group Join Now
Share This Article
error: Content is protected !!