ಮೇ 12ರಂದು ನಿಧಾನ ಉಸಿರಾಟದ ತರಬೇತಿ
ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರ ಶಾಂತಿನಗರದಲ್ಲಿರುವ ಡಾ.ಎಸ್.ಎ.ಸಾಲಿಮಠ ಸ್ಮಾರ್ಟ್ ಕ್ಲಿನಿಕನಲ್ಲಿ ಮೇ 12ರಂದು ಬೆಳಿಗ್ಗೆ 10.30ರಿಂದ 11ಗಂಟೆವರೆಗೆ ನಿಧಾನ ಉಸಿರಾಟದ ವ್ಯಾಯಮ ತರಬೇತಿ ಆಯೋಜಿಸಲಾಗಿದೆ. ನುರಿತ ತಜ್ಞರು ಆಸಕ್ತರಿಗೆ ತರಬೇತಿ ನೀಡಲಿದ್ದಾರೆ. ರಕ್ತದ ಒತ್ತಡ, ಮಧುಮೇಹ ನಿಯಂತ್ರಣ ಹಾಗೂ ಉತ್ತಮ ನಿದ್ದೆಗೆ ತರಬೇತಿ ಸಹಕಾರಿಯಾಗಲಿದೆ.
ಮೇ 12ರಂದು ನಿಧಾನ ಉಸಿರಾಟದ ತರಬೇತಿ
