ಶ್ರೀಹರಿವಿಠಲ ಮಂದಿರ ವಾರ್ಷಿಕೋತ್ಸವ; ಭಕ್ತಿಗೀತೆ ಮೂಲಕ‌ ಆಚರಣೆ 

Hubballi Dhwani
ಶ್ರೀಹರಿವಿಠಲ ಮಂದಿರ ವಾರ್ಷಿಕೋತ್ಸವ; ಭಕ್ತಿಗೀತೆ ಮೂಲಕ‌ ಆಚರಣೆ 
WhatsApp Group Join Now
Telegram Group Join Now

ಶ್ರೀಹರಿವಿಠಲ ಮಂದಿರ ವಾರ್ಷಿಕೋತ್ಸವ; ಭಕ್ತಿಗೀತೆ ಮೂಲಕ‌ ಆಚರಣೆ 

ಹುಬ್ಬಳ್ಳಿ; ಎಸ್ .ಎಸ್.ಕೆ.ಪಂಚ ಟ್ರಸ್ಟ್ ,ಶ್ರೀ ದುರ್ಗಾದೇವಿ ದೇವಸ್ಥಾನ, ದಾಜಿಬಾನ ಪೇಟ, ಹುಬ್ಬಳ್ಳಿ ಸಂಸ್ಥೆಯ ಅತ್ಯಂತ ಪುರಾತನ ಮಂದಿರವಾಗಿರುವ , ಶ್ರೀ ಹರಿ ವಿಠಲ ಮಂದಿರದಲ್ಲಿ, ಶ್ರೀ ರುಕ್ಮಾಯಿದೇವಿ ಮಾತೆ ಹಾಗೂ ಶ್ರೀ ವಿಠಲ ದೇವರ ನೂತನ ಮೂರ್ತಿಗಳ ಪ್ರತಿಷ್ಠಾಪನೆಯ ಪ್ರಥಮ ವಾರ್ಷಿಕೋತ್ಸವ ನಿಮಿತ್ತ ಶ್ರೀ ವಿಠಲ ದೇವರ ಹಾಗೂ ಶ್ರೀ ರುಕ್ಮಾಯಿ ದೇವಿಯ ಮೂರ್ತಿಗಳಿಗೆ ವಿಶೇಷ ಶೃಂಗಾರ ಮಾಡಿ ಪೂಜಿಸಲಾಯಿತು .

ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು, ಶ್ರೀ ವಿಠಲ ರುಕ್ಮಾಯಿಯರ ಭಕ್ತಿಗೀತೆಗಳನ್ನು ಹಾಡಿ ಪ್ರಥಮ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಮಾಡಿದರು. ಬಂದ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

 

WhatsApp Group Join Now
Telegram Group Join Now
Share This Article
error: Content is protected !!