Ad imageAd image

ಹಾಗಲಕಾಯಿಯ ಲಾಭ ನೂರಾರು……

Hubballi Dhwani
ಹಾಗಲಕಾಯಿಯ ಲಾಭ ನೂರಾರು……
WhatsApp Group Join Now
Telegram Group Join Now

ಹಾಗಲಕಾಯಿಯ ಲಾಭ ನೂರಾರು…….

ಹಾಗಲಕಾಯಿ ಎಂದರೆ ಹೆಚ್ಚು ಜನರು ಇಷ್ಟ ಪಡೋದಿಲ್ಲ. ಈ ಪಾನೀಯವನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. ಆದರೆ, ಈ ಹಾಗಲಕಾಯಿ ಮುಖದ ಅಂದವನ್ನು ಹೆಚ್ಚಿಸುವಲ್ಲಿಯೂ ನೆರವಾಗುತ್ತದೆ. ಹೊಳೆಯುವ ಚರ್ಮಕ್ಕಾಗಿ ಹಾಗಲಕಾಯಿ ಹೇಗೆ ಬಳಸುವುದು ಎಂದು ತಿಳಿಯಿರಿ.

ಹಾಗಲಕಾಯಿಯನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಒಂದು ಕಪ್ ಅರಿಶಿನ ಮತ್ತು ಒಂದು ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ನಂತರ ತೊಳೆಯಿರಿ ತುರಿಕೆ ಕಡಿಮೆ ಮಾಡುತ್ತದೆ.

ಹಾಗಲಕಾಯಿ ರಸವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು 5 ನಿಮಿಷಗಳ ಕಾಲ ಬಿಟ್ಟು ನಂತರ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ಹೊಳೆಯುವ ತ್ವಚೆಯನ್ನು ಕಾಪಾಡಿಕೊಳ್ಳಲು ಪ್ರತಿ ಎರಡು ದಿನಗಳಿಗೊಮ್ಮೆ ಹೀಗೆ ಮಾಡಿ.

ಗುಳ್ಳೆಗಳು ಮತ್ತು ಕಲೆಗಳನ್ನು ತೆಗೆದುಹಾಕಲು ಸ್ವಲ್ಪ ಹಾಗಲಕಾಯಿಯನ್ನು ನೀರಿನಲ್ಲಿ ಕುದಿಸಿ. ನೀರು ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗಿದಾಗ, ಕ್ಷೌ ಆಫ್ ಮಾಡಿ ಮತ್ತು ನೀರನ್ನು ತಣ್ಣಗಾಗಲು ಬಿಡಿ. ಈ ನೀರಿನಲ್ಲಿ ಹತ್ತಿಯ ತುಂಡನ್ನು ಅದ್ದಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ನಂತರ ತೊಳೆಯಿರಿ.

 

WhatsApp Group Join Now
Telegram Group Join Now
Share This Article
error: Content is protected !!