Ad imageAd image

ವಿಶ್ವ ಯೋಗ ದಿನ; ಸಸಿ ನೆಟ್ಟು ಆಚರಣೆ

Hubballi Dhwani
ವಿಶ್ವ ಯೋಗ ದಿನ; ಸಸಿ ನೆಟ್ಟು ಆಚರಣೆ
WhatsApp Group Join Now
Telegram Group Join Now

ವಿಶ್ವ ಯೋಗ ದಿನ; ಸಸಿ ನೆಟ್ಟು ಆಚರಣೆ

ಹುಬ್ಬಳ್ಳಿ; ವಿಶ್ವ ಯೋಗ ದಿನದ ಅಂಗವಾಗಿ ನಡೆದ ಯೋಗ ಶಿಬಿರವನ್ನು ಹುಬ್ಬಳ್ಳಿಯ ಶಿರೂರ್ ಪಾರ್ಕ್ ವೆಲಫೇರ್ ಅಸೋಸಿಯೇಷನ್ ವತಿಯಿಂದ ನಡೆಸಲಾಯಿತು.
ಯೋಗ ದಿನದ ನೆನಪಿಗಾಗಿ ಸಸಿ ನೆಟ್ಟು ವನಮಹೋತ್ಸವ ನಡೆಸಲಾಯಿತು ಯೋಗ ಗುರುಗಳಾದ ಲಕ್ಷ್ಮಿ ಲಿಂಗಶೆಟ್ಟರ್ ರೇಖಾ ಹೆಚ್ , ಡಾಕ್ಟರ್ ಮಂಜುನಾಥ ಭಂಡಾರಿ , ಜಿ .ಜಿ .ದ್ಯಾವನಗೌಡ್ರ , ಪ್ರಭು ಅಂಕಲಕೋಟಿ , ಆರ್ ಬಿ ಗದಗಕರ ,ವಿನಯಕುಮಾರ್ ಪಲ್ಲೆದ್ ರೆಡ್ಡಿ , ಹಬೀಬ್ ಶಿರೋಳ್ ಸೇರಿದಂತೆ ಶಿರೂರ್ಪಾರ್ಕ್ ನಿವಾಸಿಗಳು ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article
error: Content is protected !!