Ad imageAd image

ಹೂಡಿಕೆ ನೆಪದಲ್ಲಿ 69 ಲಕ್ಷ ರೂಪಾಯಿ ವಂಚನೆ

Hubballi Dhwani
ಹೂಡಿಕೆ ನೆಪದಲ್ಲಿ  69 ಲಕ್ಷ ರೂಪಾಯಿ ವಂಚನೆ
WhatsApp Group Join Now
Telegram Group Join Now

ಧಾರವಾಡ; ಹಣ ದುಪ್ಪಟ್ಟುಗೊಳಿಸುವುದಾಗಿ ನಂಬಿಸಿ 69.20 ಲಕ್ಷ ರೂಪಾಯಿ ವಂಚನೆ ಮಾಡಿದ ಪ್ರಕರಣ ಧಾರವಾಡ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ಬಾಬಾಸಾಹೇಬ್ ಕಾಳೆ ಎಂಬುವವರ ಮೊಬೈಲ್ ಗೆ ವಾಟ್ಸಪ್ ಹಾಗೂ ಟೆಲಿಗ್ರಾಂ‌ ಮೂಲಕ ಲಿಂಕ್ ಕಳುಹಿಸಿ ಕಂಪನಿಯಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸಲಾಗಿದೆ. ಎಲ್ಲವನ್ನು ನಂಬಿದ ವ್ಯಕ್ತಿ ಹಣ ಹೂಡಿಕೆ ಮಾಡಿ ಮೋಸಕ್ಕೆ ಒಳಗಾಗಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!