ನೀವು ಕಂಟೆಂಟ್ ಕ್ರಿಯೇಟರ್ ಆಗಿದ್ದರೆ, ಅಥವಾ ಹಾಗೆಯೇ ನಿಮ್ಮ ವ್ಯೂವರ್ಸ್ ಹೆಚ್ಚುಮಾಡಿಕೊಳ್ಳಬೇಕು ಎಂದುಕೊಂಡಿದ್ದರೆ ಈ ಟಿಪ್ಸ್ ಫಾಲೋ ಮಾಡಿ..
ನಿಮ್ಮ ಇನ್ಸ್ಟಾಗ್ರಾಮ್ ಖಾತೆ ಎಲ್ಲರಿಗೂ ಕಾಣುವಂತೆ ಸೆಟ್ಟಿಂಗ್ಸ್ ಬದಲಾಯಿಸಿ, ಎಲ್ಲರ ಫಾಲೋ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿ( ರಿಸ್ಕ್ ಕೂಡ ಇದೆ)
ಆಗಾಗ ಇನ್ಸ್ಟಾಗ್ರಾಮ್ ಲೈವ್ ವಿಡಿಯೋ ಮಾಡುತ್ತಿರಿ.
ಪದೇ ಪದೆ ಕಂಟೆಂಟ್ ಪೋಸ್ಟ್ ಮಾಡ್ತಾ ಇರಿ, ಇದರಿಂದ ನೀವು ಇದ್ದೀರಿ ಎಂದು ತೋರಿಸಿದಂತೆ ಆಗುತ್ತದೆ.
ಲಕ್ಕಿ ವಿನ್ನರ್‌ಗಳಿಗೆ ಅದು, ಇದನ್ನು ನೀಡುತ್ತೇನೆ ಎಂದು ಕೆಲವು ದಿನ ಫ್ರೀ ಗೀವ್ ಅವೇ ಮಾಡಿ. ಅದರಿಂದ ಹೆಚ್ಚು ಜನ ನಿಮ್ಮನ್ನು ಫಾಲೋ ಮಾಡುತ್ತಾರೆ.
ಸರಿಯಾದ, ರಿಲವೆಂಟ್ ಆದ ಹ್ಯಾಷ್‌ಟ್ಯಾಗ್‌ಗಳನ್ನು ಬಳಕೆ ಮಾಡಿ.
ಕ್ರಿಯೇಟರ್‌ಗಳ ಜೊತೆ ಪಾರ್ಟ್‌ನರ್‌ಶಿಪ್ ಮಾಡಿ, ಅವರನ್ನು ಟ್ಯಾಗ್ ಮಾಡಿ.
ಇನ್ಸಾಗ್ರಾಮ್ ಆಡ್‌ಗಳ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳಿ.
ಫೋಟೊಗಳಿಗೆ ಸೂಕ್ತವಾದ ಕ್ಯಾಪ್ಟನ್ ನೀಡಿ.