ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಅಖಿಲ ಭಾರತೀಯ ಗೋರಕ್ಷಾಪ್ರಮುಖರಾದ, ದಿನೇಶ್ ಉಪಾಧ್ಯ ದಿಲ್ಲಿ* ಹಾಗೂ *ವಿಶ್ವ ಹಿಂದೂ ಪರಿಷತ್* ಗೋರಕ್ಷಾ ಕರ್ನಾಟಕ ಪ್ರಾಂತ್ಯ ಪ್ರಮುಖ ಶ್ರೀಯುತ *ಮಾರ್ಥಂಡ ಶಾಸ್ತ್ರಿ* ಕರ್ನಾಟಕದ ಎಲ್ಲ ಗೋ ಶಾಲೆಗಳಿಗೆ ಬೇಟಿ ನೀಡುವುದರೊಂದಿಗೆ ಕರಗಿನಕೊಪ್ಪ ಗ್ರಾಮದ *ಗಣೇಶ್ ಲಮಾಣಿ* ಅವರ ಪುಣ್ಯಕೋಟಿ ಗೋಶಾಲೆಗೂ ಇಂದು ಮುಂಜಾನೆ 11:00ಗೆ ತಾಲೂಕ ಸಂಘಟನಾ ಪ್ರಮುಖರೊಂದಿಗೆ ಗೋಶಾಲೆಗೆ ಭೇಟಿ ನೀಡಿದರು. ಮತ್ತು ಸಂಘಟನಾತ್ಮಕ ವಿಚಾರಗಳಲ್ಲಿ ಕೆಲವೊಂದು ವಿಚಾರಗಳನ್ನು ಚರ್ಚಿಸಿ ಗೋ ಶಾಲೆಗಳ ಪ್ರಕಾರದ ಒಂದಿಲ್ಲ, ಗೋ ಸದನ, ಗೋಶಾಲೆ, ಗೋ ಭವನ* ಇದೇ. ಅನೇಕ ರೀತಿಯ ಪ್ರಾಣಿ ಸಂಕುಲಗಳನ್ನು ಬೆಳೆಸಿ ಉಳಿಸುವುದರ ಬಗ್ಗೆ ವಿವರಣೆಯನ್ನು ತಿಳಿಸಿದರು.
ಈ ವೇಳೆಯಲ್ಲಿ ಮುಂಡಗೋಡ್ ತಾಲೂಕಿನ, ಪಟ್ಟಣ ಪಂಚಾಯತ್ ಸದಸ್ಯರು, ಶೇಖರ್ ಲಮಾಣಿ., ವಿಶ್ವ ಹಿಂದು ಪರಿಷತ್ ತಾಲೂಕ ಕಾರ್ಯದರ್ಶಿ ಅಯ್ಯಪ್ಪ ಭಜಂತ್ರಿ, ಬಜರಂಗದಳ ತಾಲೂಕ ಸಂಚಾಲಕರು ಶಂಕರ್ ಲಮಾಣಿ, ಕರಗಿನಕೊಪ್ಪ ಗ್ರಾಮದ ಬಜರಂಗದಳ ಪ್ರಮುಖರಾದ ಲಕ್ಷ್ಮಣ್ ಲಮಾಣಿ. ವಿ ಹಿಂ ಪ ಸೇವಾ ಪ್ರಮುಖರಾದ ಚಂದ್ರು ಕರಗಿನಕೊಪ್ಪ , ಮಂಜುನಾಥ್ ಲಮಾಣಿ, ಮಂಜುನಾಥ್ ಕರಗಿನಕೊಪ್ಪ, ಸಂತೋಷ್ ಕರಗಿನಕೊಪ್ಪ, ಇನ್ನು ಅನೇಕ ಜನ ಕರಗಿನಕೊಪ್ಪ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.