Ad imageAd image

ನಕಲಿ ಪತ್ರಕರ್ತನಿಂದ ಅಸಲಿ ಪತ್ರಕರ್ತನಿಗೆ ಜೀವ ಬೆದರಿಕೆ

Hubballi Dhwani
ನಕಲಿ ಪತ್ರಕರ್ತನಿಂದ ಅಸಲಿ ಪತ್ರಕರ್ತನಿಗೆ ಜೀವ ಬೆದರಿಕೆ
WhatsApp Group Join Now
Telegram Group Join Now

ನಕಲಿ ಪತ್ರಕರ್ತನಿಂದ ಅಸಲಿ ಪತ್ರಕರ್ತನಿಗೆ ಜೀವ ಬೆದರಿಕೆ

ಹುಬ್ಬಳ್ಳಿ: ಕ್ಷತ್ರಿಯ ಸಂದೇಶ ಮಾಸ ಪತ್ರಿಕೆ ಸಂಪಾದಕ ರಾಮು ಲದವಾ ಎಂಬುವರಿಗೆ ನಕಲಿ ಪತ್ರಕರ್ತ ಭರತ ಕಾಟವೆ ಎಂಬಾತ ಅವಾಚ್ಯ ಪದಗಳಿಂದ ನಿಂದಿಸಿದಲ್ಲದೇ ಜೀವ ಬೆದರಿಕೆ ಹಾಕಿರುವ ಪ್ರಕರಣ ಕಮರಿಪೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಎಎಸ್‌ಐಯನ್ನೇ ಅಮಾನತ್ತು ಮಾಡಿಸಿದ್ದೇನೆ. ಆ ಸುದ್ದಿಯನ್ನು ಏತಕ್ಕಾಗಿ ಪ್ರಕಟಿಸಿಲ್ಲ. ನಿನ್ನನ್ನು ಬಿಡುವುದಿಲ್ಲ ಎಂದು ಭರತ ಕಾಟವೆ ನಿತ್ಯ ಕರೆ ಮಾಡಿ ಅವಾಚ್ಯಪದಗಳಿಂದ ನಿಂದಿಸುತ್ತಿದ್ದಾನೆ. ಯಾರಿಗೂ ಹೆದರುವುದಿಲ್ಲ. ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ರಾಮು ಅವರು ದೂರು ನೀಡಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!