ಹುಬ್ಬಳ್ಳಿ; ನಗರದ ಜೋಳದ ಓಣಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಶ್ರೀನಿವಾಸ ಬಾಕಳೆ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಪಂಜಾಬ ಕಿಂಗ್ಸ್ ಹಾಗೂ ಚೈನ್ಯ ಸುಪರ್ ಕಿಂಗ್ಸ್ ಪದ್ಯ ನಡೆಯುವ ವೇಳೆ ಬೆಟ್ಟಿಂಗ್ ಆಡಿಸುವ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದ. ಖಚಿತ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.