Ad imageAd image

ಬಕ್ರೀದ್ ಗೆ ಬಲಿಕೊಡಲು ತಂದ ಮೇಕೆ ಮೇಲೆ ರಾಮನ ಹೆಸರು ಬರೆದ ಕೀಡಗೇಡಿಗಳು

Hubballi Dhwani
ಬಕ್ರೀದ್ ಗೆ ಬಲಿಕೊಡಲು ತಂದ ಮೇಕೆ ಮೇಲೆ ರಾಮನ ಹೆಸರು ಬರೆದ ಕೀಡಗೇಡಿಗಳು
WhatsApp Group Join Now
Telegram Group Join Now

ಬಕ್ರೀದ್ ಗೆ ಬಲಿಕೊಡಲು ತಂದ ಮೇಕೆ ಮೇಲೆ ರಾಮ ಎಂದು ಬರೆದ ಕೀಡಗೇಡಿಗಳು

ಬಕ್ರೀದ್ ಸಂಭ್ರಮದಲ್ಲಿ ಅತ್ಯಂತ ಹೀನ ಕೃತ್ಯವೊಂದು ನಡೆದಿದೆ. ಮುಂಬೈನಲ್ಲಿ ಮೇಕೆಯ ಮೇಲೆ ‘ರಾಮ್’(Ram)ಎಂದು ಬರೆಯುವ ಮೂಲಕ ಅದನ್ನು ಮಾರಾಟ ಮಾಡುವ ಪ್ರಯತ್ನ ನಡೆಯಿದಿದೆ. ಜೊತೆಗೆ ಮೇಕೆಯನ್ನು ಬಲಿ ನೀಡಲು ಯೋಜನೆ ರೂಪಿಸಲಾಗಿತ್ತು ಎಂದು ತಿಳಿದುಬಂದಿದ್ದು, ಈ ಸಂಬಂಧ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಮಾಂಸದ ಅಂಗಡಿಗೆ ಬೀಗಮುದ್ರೆ ಹಾಕಲಾಗಿದೆ. ಹಿಂದೂ ಸಂಘಟನೆಯವರು ಪ್ರತಿಭಟನೆ ಮಾಡಿದ ನಂತರ ನವೀ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿ ಮಟನ್ ಅಂಗಡಿಯ ಮಾಲೀಕರನ್ನು ವಶಕ್ಕೆ ಪಡೆದಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!