ಅ.19ರಂದು ಸದ್ಭಾವ ವೇದಿಕೆಯಿಂದ ಬೃಹತ ಪ್ರತಿಭಟನಾ ಸಭೆ
ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಮುಸ್ಲಿಮರ ಮೇಲೆ, ಇರತಕ್ಕಂತಹ ಕೇಸುಗಳನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ವಿರುದ್ದ ಹಾಗೂ ಅಲ್ಪ ಸಂಖ್ಯಾತರ ತುಷ್ಟಿಕರಣ ನೀತಿಯನ್ನು ವಿರೋಧಿಸಿ, ಸದ್ಭಾವ ವೇದಿಕೆ ಹುಬ್ಬಳ್ಳಿ ಇವರ ವತಿಯಿಂದ ಅ.19ರಂದು ಬೃಹತ ಪ್ರತಿಭಟನಾ ಸಭೆಯನ್ನು ಹುಬ್ಬಳ್ಳಿಯ ಮೂರುಸಾವಿರ ಮಠದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರಣ ಸಮಸ್ತ ಬಾಂದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಪ್ರತಿಭಟನಾ ಸಭೆಗೆ ಹಾಜರಾಗಬೇಕೇಬುದು ಪ್ರಕಟಣೆಯಲ್ಲಿ ಕೊರಿದ್ದಾರೆ.