Ad imageAd image

ರಾಜ್ಯದ ಆರ್ಧ ಭಾಗದಲ್ಲಿ ಮಳೆ; ಜನಜೀವನ ತತ್ತರ

Hubballi Dhwani
ರಾಜ್ಯದ ಆರ್ಧ ಭಾಗದಲ್ಲಿ ಮಳೆ; ಜನಜೀವನ ತತ್ತರ
WhatsApp Group Join Now
Telegram Group Join Now

ರಾಜ್ಯದ ಆರ್ಧ ಭಾಗದಲ್ಲಿ ಮಳೆ; ಜನಜೀವನ ತತ್ತ
ಏಕಕಾಲದಲ್ಲಿ ಅರಬ್ಬಿ ಸಮುದ್ರಹಾಗೂಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತದಿಂದಾಗಿ ರಾಜ್ಯದ ಅರ್ಧ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜಧಾನಿ ಬೆಂಗಳೂರು ಮಳೆಗೆ ತತ್ತರಿಸಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಜತೆಗೆ ಇಡೀ ದಿನ ಟ್ರಾಫಿಕ್ ಜಾಮ್‌ನಿಂದಾಗಿ ವಾಹನ ಸವಾರರು ಪರದಾಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರ ರಾಜಧಾನಿಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಸಂಕಷ್ಟದ ನಡುವೆಯೇ ಮುಂದಿನ 3 ದಿನ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳು, ಕರಾವಳಿ ಭಾಗದ ಕೆಲ ಜಿಲ್ಲೆಗಳಲ್ಲಿ ಮಳೆ ಆರ್ಭಟ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

WhatsApp Group Join Now
Telegram Group Join Now
Share This Article
error: Content is protected !!